Pramod eucaliptus farm

ನಾನೊಬ್ಬ ತೆಂಗು, ಸಪೋಟ, ನೀಲಗಿರಿ, ಬೆಳೆಯುವ ರೈತ, ಮುಂದೆ ನನ್ನ ವ್ಯವಸಾಯ ಹೂ ಬೆಳೆಯುವಾದಕ್ಕೆ ಮುಂದಾಗಿದೆ.

ಈ ರೈಥರುಗೆ ಸಂದೇಶವನ್ನು ಕಳುಸಲಿಕೆ ಐಕಾನ್ ಮೇಲೆ ಕ್ಲಿಕ್ ಮಾಡಿ.

ನಾನು ನನ್ನ ಪದವಿಯನ್ನ ಮುಗಿಸಿದ್ದು, ಈಗ ನನ್ನ ಸ್ವಂತಕ್ಕೆ ಅಗ್ರಿಕಲ್ಚರ್ ಮಾಡಲು ಮುಂದಾಗಿದ್ದೇನೆ, ಇದಕ್ಕೂ ಮುಂಚೆ ನನಗೆ ವ್ಯವಸಾಯದಲ್ಲಿ ಅನುಭವವಿದೆ, ನನ್ನ ಹತ್ತಿರ ಸರಿ ಸುಮಾರ ಮೂರು ಎಕರೆ ಜಮೀನಿದ್ದು, ಎಲ್ಲ ನೀರಾವರಿಯದ್ದೆ, ಅದರಲ್ಲಿ 1 ಎಕರೆ ಸಪೋಟ ಇದೆ, ಇನ್ನೆಲ್ಲ ತೆಂಗು ಬೆಳೆಯುತಿದ್ದೇನೆ, ನನ್ನ ತೋಟ ರೋಡ್ ಬಳಿಯೇ ಇರುವುದರಿಂದ ಸಾಗಿಸಲು ಅನುಕೂಲವಾಗಿದೆ, ಸಪೋಟ ಎಕ್ಸ್‌ಪೋರ್ಟ್ ಕ್ವಾಲಿಟೀಯನ್ನ ಹೊಂದಿದೆ.


ಉತ್ಪತ್ತಿ:

ಪ್ರಸ್ತುತವಾಗಿ ಮುಕ್ತವಾಗಿರುವ ವ್ಯವಹಾರಗಳು


ನೆರೆಹೊರೆಯವರು: