guru agro farm

ನನ್ನ ಹೆಸರು ಗುರು ಮಲ್ಲೇಶ್ ನನ್ನದು ಮೈಸೂರು ಜಿಲ್ಲೆಯ ಹುಲ್ಲೆಮಲ ಅಂತ ಒಂದು ಗ್ರಾಮ.ಬಾಳೆಹಣ್ಣು, ಹಸಿ ಮೆಣಸಿನಕಾಯಿ ಮತ್ತು ಹತ್ತಿನ ಬೆಳೀತಾ ಇದೀನಿ.

ಈ ರೈಥರುಗೆ ಸಂದೇಶವನ್ನು ಕಳುಸಲಿಕೆ ಐಕಾನ್ ಮೇಲೆ ಕ್ಲಿಕ್ ಮಾಡಿ.

ನನ್ನ ಹೆಸರು ಗುರು ಮಲ್ಲೇಶ್ ನನ್ನದು ಮೈಸೂರು ಜಿಲ್ಲೆಯ ಹುಲ್ಲೆಮಲ ಅಂತ ಒಂದು ಗ್ರಾಮ. ನಮ್ಮಲ್ಲಿ ಎಲ್ಲರೂ ಭತ್ತ , ಕಬ್ಬು ಮತ್ತು ಅರಿಶಿಣನಾ ತುಂಬಾ ಜಾಸ್ತಿ ಬೆಳೀತಾರೆ ಮೊದಲು ನಾನು ಬೆಳೀತಾ ಇದ್ದೇ ಆದರೆ ಇವಾಗಿಲ್ಲ ಸ್ವಲ್ಪ ಬದಲಾವಣೆ ಇರ್ಲಿ ಅಂತ ಬಾಳೆಹಣ್ಣು, ಹಸಿ ಮೆಣಸಿನಕಾಯಿ ಮತ್ತು ಹತ್ತಿನ ಬೆಳೀತಾ ಇದೀನಿ. ನನ್ನ ಬಳಿ 6 ಏಕರ್ ಜಮೀನಿದೆ ಇದ್ರಲ್ಲಿ 2 ಏಕರ್ನಲ್ಲಿ 2000 ಬಾಳೆ ಗಿಡ ಹಾಕಿದೀನಿ 5 ತಿಂಗಳೈತು ಹಾಕಿ ಇನ್ನೇನು ಇನ್ನೊಂದ್ 5 ತಿಂಗಳಲ್ಲಿ ಹಣ್ಣು ಕಟಾವಿಗೆ ಬರುತ್ತೆ , ಇದು ಏಲಕ್ಕಿ ಬಾಳೆ .ಇನ್ನುಳಿದಿರೋ ಜಮೀನಿನಲ್ಲಿ ಮೆಣಸಿನಕಾಯಿ ಮತ್ತು ಹತ್ತಿನ ಬೆಳೀತಿವಿ.

ಉತ್ಪತ್ತಿ:

ಪ್ರಸ್ತುತವಾಗಿ ಮುಕ್ತವಾಗಿರುವ ವ್ಯವಹಾರಗಳು