ಕುಮಾರ್ ಅಗ್ರಿ ಫಾರ್ಮ್

ಪತ್ರಿಕೆ ಸಂಪಾದನೆ ಜೊತೆಗೆ ವ್ಯವಸಾಯ.ಎಲ್ಲಾ ಸಾವಯವ ಬೆಳೆಗಳು.

ಈ ರೈಥರುಗೆ ಸಂದೇಶವನ್ನು ಕಳುಸಲಿಕೆ ಐಕಾನ್ ಮೇಲೆ ಕ್ಲಿಕ್ ಮಾಡಿ.

ನಾನೊಬ್ಬ ಪತ್ರಿಕೆ ಸಂಪಾದಕ, ಅಲ್ಲದೆ ಮೂಲಭೂತವಾಗಿ ವ್ಯವಸಾಯ ಮಾಡುತಿದ್ದೇನೆ. ತಕ್ಷಣದಲ್ಲಿ ಕಬ್ಬು, ಭತ್ತ, ತೆಂಗು ಹಾಗೂ ರಾಗಿ ವ್ಯವಸಾಯ ಮಾಡಿದ್ದೇನೆ. ವ್ಯವಸಾಯದಲ್ಲಿ ಸುಮಾರು ಹದಿನೈದು ವರ್ಷದ ಪರಿಣಿತಿ ಹೊಂದಿದ್ದು, ಎಲಾ ಬೆಳೆಗಳನ್ನ ರಾಸಾಯನಿಕ ಮುಕ್ತವಾಗಿ ಬೆಳೆದಿದ್ದೇನೆ, ನನ್ನ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು ತುಂಬಾ ಫಲವತ್ತಾಗಿದೆ, ಆದ್ದರಿಂದ ಒಳ್ಳೆ ಫಸಲು ಬರುತ್ತಿದೆ.ಕ್ವಾಲಿಟೀಯಲ್ಲಿ ಎರೆಡು ಮಾತಿಲ್ಲ, ಬೆಂಗಳೋರಿನಲ್ಲಿ ಎಲ್ಲಿಗೆ ಬೇಕಾದರೂ ಸಾಗಿಸುತ್ತೇನೆ.ಬೇಕಾದರೆ ಮೊದಲು ಸ್ಯಾಂಪಲ್ ಕಳಿಸುತ್ತೇನೆ ಆಮೇಲೆ ಮಾರ್ಕೆಟಿಂಗ್.

ಉತ್ಪತ್ತಿ:

ಪ್ರಸ್ತುತವಾಗಿ ಮುಕ್ತವಾಗಿರುವ ವ್ಯವಹಾರಗಳು


ನೆರೆಹೊರೆಯವರು: