ಬಸವನ ಗೌಡ ಅಗ್ರಿ ಫಾರ್ಮ್

ಜಯ ತಳಿ ಭತ್ತ ಹಾಗೂ DKC8131 ತಳಿಗಳನ್ನ ನಮ್ಮಲ್ಲಿ ಬೆಳೆಯುತಿದ್ದೇವೆ.

ಈ ರೈಥರುಗೆ ಸಂದೇಶವನ್ನು ಕಳುಸಲಿಕೆ ಐಕಾನ್ ಮೇಲೆ ಕ್ಲಿಕ್ ಮಾಡಿ.

ನಮ್ಮಲ್ಲಿ ಕಬ್ಬು, ಮೆಕ್ಕೆ ಜೋಳ ಹಾಗೂ ಭತ್ತವನ್ನ ಬೆಳೆಯುತ್ತೇವೆ. ಕಬ್ಬನ್ನ ಸಕ್ಕರೆ ಕಾರ್ಖಾನೆಯವರು ಮಾತ್ರ ಕೊಳ್ಳ ಬೇಕು. ಆದ್ದರಿಂದ ಅವರಿಗೆ ಗುತ್ತಿಗೆ ಕೊಟ್ಟಿರುತ್ತೇವೆ. ಇನ್ನೂ ಜಯ ತಳಿಯಾದ ಭತ್ತವನ್ನ ಕೊನೆಯ ವಾರ ನಾಟಿ ಮಾಡಿದ್ದೇವೆ. ಮೆಕ್ಕೆ ಜೋಳವನ್ನ ಹೈಬ್ರಿಡ್ ತಳಿಯಾದ DKC8131 ತಳಿಯನ್ನ ಬೆಳೆಯುತಿದ್ದೇವೆ.ಮೆಕ್ಕೆ ಜೋಳವನ್ನ ಕಟಾವು ಮಾಡಿ ಎಲ್ಲ ಬೀಜಗಳನ್ನ ಸಾಂಪ್ರದಾಯಕವಾಗಿ ಬೇರ್ಪಡಿಸುವುದರಿಂದ ಯಾವುದೇ ಕಲ್ಲು ಮಣ್ಣು ಇರುವುದಿಲ್ಲ, ಇನ್ನೂ ಈ ಬೆಳೆ ಎರೆಡು ತಿಂಗಳು ಕಳೆದ ಬಳಿಕ ಬರುತ್ತದೆ. ಭತ್ತವನ್ನ ಈಗ ನಟಿ ಮಾಡಿರುವುದರಿಂದ ಈ ಬೆಲೆಯೂ ಕೂಡ ಸುಮಾರು ನಾಲ್ಕು ತಿಂಗಳು ಕಳೆದ ನಂತರ ಕಟಾವಿಗೆ ಬರುತ್ತದೆ. ನಮ್ಮಲಿ ನೀರಿನ ವ್ಯವಸ್ಥೆ, ಫಲವತ್ತಾದ ಮಣ್ಣು ಇರುವುದರಿಂದ ಬೆಳೆಗಳು ಚನ್ನಾಗಿ ಬರುತ್ತವೆ ಎಂಬ ಭರವಸೆ ಇದೆ.

ಉತ್ಪತ್ತಿ:

ಪ್ರಸ್ತುತವಾಗಿ ಮುಕ್ತವಾಗಿರುವ ವ್ಯವಹಾರಗಳು