ರೋಶನಿ ಕೃಷಿ

ಯಳನೀರು ಮತ್ತು ತೆಂಗಿನ ಕಾಯಿ ಎರೆಡಕ್ಕೂ ಸೂಕ್ತವಾಗಿರುವ ತೆಂಗಿನ ಮರಗಳನ್ನ ನಾವು ಬೆಳೆದಿದ್ದೇವೆ.

ಈ ರೈಥರುಗೆ ಸಂದೇಶವನ್ನು ಕಳುಸಲಿಕೆ ಐಕಾನ್ ಮೇಲೆ ಕ್ಲಿಕ್ ಮಾಡಿ.

 ನಾನೊಬ್ಬವ್ಯವಸಾಯಾಸ್ತ, ನನ್ನಲ್ಲಿಸುಮಾರುಐದೂವರೆಎಕರೆಜಮೀನಿದೆ.ಸುಮಾರುಸಾವಿರತೆಂಗಿನಮರಗಳಿದ್ದು, ಇವುಗಳಲ್ಲಿಎಳನೀರುಮತ್ತುಕೊಬ್ಬರಿಮಾಡಲುಎರೆಡಕ್ಕೂಸೂಕ್ತವಾಗಿರುತ್ತವೆಆದಿಕೃತವಾಗಿ ನೀರಿನ ವ್ಯವಸ್ಥೆ ಇಲ್ಲ,fontಈಗ ತೆಂಗಿನ ಮರಗಳ ನಡುವಿನ ಜಾಗದಲ್ಲೇ ರಾಗಿಯನ್ನ ಬೆಳೆಯಲು ಯೋಚಿಸುತಿದ್ದೇನೆ.fontತೆಂಗಿನಕಾಯಿ ಗಾತ್ರದಲ್ಲಿ ದೊಡ್ಡದು. ದೇಸಿ ತಳಿ ಆದ್ದರಿಂದ ಮಳೆಯಾಶ್ರತದಲ್ಲೇ ಬೆಳೆಯುತಿದ್ದೇನೆ.ಇನ್ನೂ ಅಡಿಕೆ ಮರಗಳನ್ನ ಹಾಕಿ ಎರೆಡು ವರ್ಷಗಳಾಗಿವೆ. ನೀರಾವರಿಯಲ್ಲಿ ಮರುಗಲು ತುಂಬಾ ಚನ್ನಾಗಿವೆ.

ಉತ್ಪತ್ತಿ:

ಪ್ರಸ್ತುತವಾಗಿ ಮುಕ್ತವಾಗಿರುವ ವ್ಯವಹಾರಗಳು


ನೆರೆಹೊರೆಯವರು: